ಇಂದು ದಿನಾಂಕ 08-03-2021 ರಂದು ಬಿಆರ್ಸಿ ಯರಮರಸ್ ರಾಯಚೂರು ಇಲ್ಲಿ ಸಿ ಆರ್ ಪಿ ಗಳ ಬಿ ಆರ್ ಪಿ ಗಳ ಸಭೆ ಕರೆಯಲಾಗಿತ್ತು
ಚರ್ಚಿಸಿದ ವಿಷಯಗಳು
ನಿಷ್ಠ ತರಬೇತಿ ಪ್ರೊಫೈಲ್ ಜೆರಾಕ್ಸ್ ಪಾಸ್ ಬುಕ್ ಜೆರಾಕ್ಸ್ 18 ಸರ್ಟಿಫಿಕೇಟ್ ಜೆರಾಕ್ಸ್ ಕೆ ಆರ್ ಪಿ ದೃಢೀಕರಣ ಇಷ್ಟನ್ನು ಒಬ್ಬ ಶಿಕ್ಷಕರು ಸಲ್ಲಿಸಬೇಕು
ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಪ್ರೌಢ ಶಾಲೆಗಳಲ್ಲಿ ಎಸ್ಡಿಎಂಸಿ ರಚನೆಯಾಗಿ ತರಬೇತಿಯನ್ನು ನೀಡಬೇಕು
ಎಲ್ಲಾ ಶಾಲೆಗಳು ಜ್ಞಾನ-ವಿಜ್ಞಾನ ಸಂಸ್ಥೆಯಿಂದ ಟೀಚರ್ ಪತ್ರಿಕೆಯನ್ನು ತೆಗೆದುಕೊಳ್ಳಬೇಕು
ಎಸ್ಎಟಿಎಸ್ ಅಫ್ ಅಲ್ಲಿ ಶಾಲೆಯ ಭೌತಿಕ ಸೌಲಭ್ಯಗಳ ಫೋಟೋಗಳನ್ನು ಅಪ್ಲೋಡ್ ಮಾಡಬೇಕು
01-04-2020 ರಲ್ಲಿದ್ದಂತೆ ಶಾಲೆಯ ಬ್ಯಾಂಕ್ ಖಾತೆಯ ಓಪನಿಂಗ್ ಬ್ಯಾಲೆನ್ಸ್ ಅನ್ನು ನೀಡಬೇಕು
ಪ್ರೇರಣಾ ಕಾಡುಗಳನ್ನು ಪ್ರೌಢಶಾಲೆಗಳಿಗೆ ನೀಡಲಾಯಿತು
No comments:
Post a Comment